Guide Me

ಕರ್ನಾಟಕ ಒನ್ ಯೋಜನೆಯ ದೃಷ್ಠಿ ಮತ್ತು ಗುರಿ

ಕರ್ನಾಟಕ ಒನ್ ಯೋಜನೆಯ ದೃಷ್ಠಿ ಮತ್ತು ಗುರಿ

ಯೋಜನೆಯ ಆಕಾಂಕ್ಷೆ

ಒಂದೇ ವೇದಿಕೆಯಡಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು, ಮಾಹಿತಿ ತಂತ್ರಜ್ಙಾನ ಉಪಕರಣಗಳನ್ನು ಬಳಸಿ, ವಿವಿಧ ವಿತರಣಾ ವಾಹಿನಿಗಳ ಮೂಲಕ, ಯಾವಾಗಲಾದರೂ, ಎಲ್ಲಿಯಾದರೂ ಸೇವೆಗಳನ್ನು ಲಭಿಸುವಂತೆ ಮಾಡುವುದರ ಜೊತೆಗೆ ಸಮಗ್ರ, ಅನುಕೂಲಕರ, ನ್ಯಾಯೋಚಿತ, ಪರಿಣಾಮಕಾರಿ, ಸುರಕ್ಷಿತ, ಸಮರ್ಥನೀಯ ಹಾಗೂ ನಾಗರಿಕ ಸ್ನೇಹಿ ರೀತಿಯಲ್ಲಿ ಸೇವೆ ಒದಗಿಸುವ ಆಕಾಂಕ್ಷೆಯನ್ನು ಹೊಂದಿರುತ್ತದೆ.

ಯೋಜನೆಯ ಧ್ಯೇಯೋದ್ದೇಶ

ಕರ್ನಾಟಕ ಒನ್ ಯೋಜನೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಗುರಿಯನ್ನು ಹೊಂದಿದೆ.